welcomenew1

ಜಾಲತಾಣದ  ಬಗ್ಗೆ

ಈ ಜಾಲತಾಣವು ಜೀವನದ ವಿವಿಧ ಮಗ್ಗುಲುಗಳ- ಪ್ರಧಾನವಾಗಿ ವಾಸ್ತುಶಾಸ್ತ್ರದ ಹಿಂದಿರುವ ವಿಶ್ವವಿಜ್ಞಾನದ ಮೂಲಭೂತ ವಿಚಾರಗಳನ್ನು ಮತ್ತು ಇನ್ನೂ ಹೆಚ್ಚನ್ನು ಹೊರಗೆಡಹುತ್ತದೆ.

ಸಲಹಾಕಾರರಾದ ಶ್ರೀ ಸುಬ್ಬಯ್ಯ ಭಟ್, ವರ್ಮುಡಿ ಇವರು ಈ ತಿಳುವಳಿಕೆ, ವಿವಿಧ ರೀತಿಯ ವಿಶ್ಲೇಷಣೆ ಮತ್ತು ಪರಿಹಾರ ತಂತ್ರಗಳೊಂದಿಗೆ ತಮ್ಮ ಗುರುಗಳಿಂದ ಅನುಗೃಹೀತರಾಗಿದ್ದಾರೆ. ಇವುಗಳ ಮಿಂಚುನೋಟವು ಈ ಜಾಲತಾಣದಲ್ಲಿ ದಾಖಲಾಗಿದೆ.

 

ಈ ಜಾಲತಾಣದಲ್ಲಿ:

    • ಶ್ರೀ ಸುಬ್ಬಯ್ಯಭಟ್ ವರ್ಮುಡಿ, ಇವರು ತಮ್ಮ ಗುರುಗಳಿಂದ ಹಾಗೂ ಅಧ್ಯಯನ, ಶೋಧನೆ, ಮತ್ತು ವೃತ್ತಿ ಕ್ಷೇತ್ರಾನುಭವಗಳಿಂದ ಗ್ರಹಿಸಿದ ಪೂರ್ಣ “ಪ್ರಾಥಮಿಕ ಮತ್ತು ವ್ಯಾವಹಾರಿಕ ತಿಳುವಳಿಕೆ” ಹಾಗೂ “ಪ್ರಾಥಮಿಕ ಮತ್ತು ವ್ಯಾವಹಾರಿಕ ಮಾರ್ಗದರ್ಶಿಕೆ” ಗಳನ್ನು ನೀವು ಪಡೆಯುತ್ತೀರಿ. ಶಾಸ್ತ್ರಗಳ ಸಾರವನ್ನು- ಆ ವಿಜ್ಞಾನವನ್ನು ಅವರ ಗುರುಗಳು ಹೀರಿಕೊಂಡದ್ದು ಭಾರತೀಯ ಸಾಂಪ್ರದಾಯಿಕ ಜ್ಞಾನದ ನಿಜವಿಜ್ಞಾನಿಗಳಾದ ಓರ್ವ ಶ್ರೇಷ್ಠ ಯೋಗಿವರ್ಯರಿಂದ. ಸಮಾಜನ ಎಲ್ಲಾ ವರ್ಗಗಳವರುಗಳಿಗೆ ಈ ಜಾಲತಾಣದಲ್ಲಿರುವ ವಿಚಾರಗಳು ಕೇವಲ ತಿಳುವಳಿಕೆಗೆ ಮಾತ್ರ, ಸಲಹಾಗಾರರಿಗೆ ಇದು ಪರ್ಯಾಪ್ತವಲ್ಲ. ಎಂದು ನಮ್ಮ ಅಭಿಪ್ರಾಯ. ಶಾಸ್ತ್ರಗಳ ಬಗ್ಗೆ ಹೆಚ್ಚುವರಿ-ಉನ್ನತ ವಿವರಣೆಗಳು ಈ ಜಾಲತಾಣದ ಹರವಿಗೆ ಹೊರತಾದದ್ದಾಗಿವೆ, ಯಾಕೆಂದರೆ, ಈ ಜ್ಞಾನಧಾರೆಯೊಂದಿಗೆ ಬೆಳೆದುಬರದೇ ಇರುವವರಿಗೆ ಇಂತಹ ವಿವರಗಳನ್ನು ವಿವರಿಸುವುದು ಕಷ್ಟಸಾದ್ಯವಾಗಿರುತ್ತದೆ. ಆದರೆ ಬರಹವೇದಿಕೆಯಲ್ಲಿ/ ಸಂಪರ್ಕ ಕೊಂಡಿಗಳಲ್ಲಿ ಹೆಚ್ಚಿನ ಮಾಹಿತಿ ನೀಡಲು ಪ್ರಯತ್ನಿಸುತ್ತೇವೆ. ಆಗಾಗ ಭೇಟಿ ನೀಡುತ್ತಿರಿ.
    • ತಾವು ಸಲಹಾಕಾರರಾದ- ಶ್ರೀಸುಬ್ಬಯ್ಯ ಭಟ್ ವರ್ಮುಡಿ ಇವರನ್ನು ಈ ಜಾಲತಾಣ, ದೂರವಾಣಿ, ಅಂಚೆ, ಮತ್ತು ಮಿಂಚಂಚೆ ಗಳ ಮುಖಾಂತರ ಸಂಪರ್ಕಿಸಬಹುದು. ಸಂಪರ್ಕ ಭಾಷೆಗಳು 1) ಆಂಗ್ಲ 2) ಕನ್ನಡ 3) ಮಲಯಾಳ (ಮೌಖಿಕ ಮಾತ್ರ) 4) ಹಿಂದಿ 5) ತುಳು ಮತ್ತು 6)ಸಂಸ್ಕೃತ. ನಿಮ್ಮ ಸ್ವಸ್ಥಳದಲ್ಲಿ ಮತ್ತು ದೂರಸ್ಥಳಗಳಿಂದಲೇ ಸಲಹೆಗಳಿಗೆ ಅವರನ್ನು ಮುಕ್ತ ಮನಸ್ಸಿನಿಂದ ಸಂಪರ್ಕಿಸಿರಿ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
    • ತಮ್ಮ ಸನ್ಮನಸ್ಸು ಅಭಿಪ್ರಾಯ ಹೊಂದಿರುವುದಾದರೆ, ತಮ್ಮನ್ನು ಇಲ್ಲಿ ದಾಖಲಿಸಿಕೊಳ್ಳಿರಿ ಮತ್ತು ನಿಯತಕಾಲಿಕವಾಗಿ ಮಾಹಿತಿ ಮತ್ತು ಜಾಗೃತಿಯೋಲೆಗಳನ್ನು ಪಡೆಯಿರಿ. ತಮ್ಮ ಅನುಭವ ಮತ್ತು ಜ್ಞಾನಗಳನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳುವ ಕೃಪೆದೋರಬೇಕಾಗಿ ನಾವು ವಿಜ್ಞಾಪಿಸುತ್ತಿದ್ದೇವೆ.
    • ತಾವು ವಿವಿಧ ಧಾರೆಗಳಿಗೆ ಮತ್ತು ವರ್ಗಗಳಿಗೆ ಸೇರಿದವರಿಗಾಗಿ ಇರುವ ಪ್ರಭಾಷಣಗಳನ್ನು, ಅರಿವಿನ ಆಯೋಜನೆಗಳನ್ನು ಸಂಯೋಜಿಸಬಹುದು- ಭಾಗವಹಿಸಬಹುದು. ಇದು ತಮಗೆ ಸ್ಫುಟವಾದ ದೃಷ್ಟಿಯನ್ನು ನೀಡುತ್ತದೆ; ನಾವು ಸಮಗ್ರವಾದ ಜೀವನ ದೃಷ್ಟಿಯನ್ನು ನೀಡುವ ಪ್ರಯತ್ನ ಮಾಡುತ್ತೇವೆ. ಮತ್ತು, ನಾವು ಪ್ರಾಥಮಿಕ ಅಧ್ಯಯನ ಮತ್ತು ಸಂಪರ್ಕ ತರಗತಿಗಳನ್ನೂ ಕೂಡಾ ನೀಡುತ್ತೇವೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
    • ತಾವು ಕೆಲವು ವಿಶಿಷ್ಟ ಉತ್ಪನ್ನಗಳನ್ನು ಖರೀದಿಸಬಹುದು. ಕೆಲವನ್ನು ಎಲ್ಲರೂ ಪಡಕೊಳ್ಳಬಹುದು. ಕೆಲವನ್ನು ಸಲಹಾಕಾರರಿಂದ ಸಲಹೆಪಡೆದವರಿಗೆ ಮಾತ್ರ ಸರಬರಾಜುಮಾಡಲಾಗುತ್ತದೆ. ಕೆಲವು ಮಾತ್ರ ವಿಶಿಷ್ಟವಾಗಿ ಸಲಹಾಕಾರರಿಂದ ನಿರ್ವಹಿಸಲ್ಪಡುತ್ತವೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
    • ಶಕ್ತಿ ವಿಜ್ಞಾನದ ವಿಶಿಷ್ಟ ದೃಷ್ಟಿಕೋನದಿಂದ “ಭಾರತೀಯ ಸಾಂಪ್ರದಾಯಿಕ ಶಾಸ್ತ್ರ/ಗ್ರಂಥ ಮತ್ತು ಸಾಂಪ್ರದಾಯಿಕ ಆಚರಣೆಗಳು” ಇವುಗಳ ಬಗ್ಗೆ ಬರೆದ ಲೇಖನಗಳನ್ನು ಓದಲು ತಮ್ಮನ್ನು ಸ್ವಾಗತಿಸುತ್ತೇವೆ. ನಾವು ಇಲ್ಲಿ ಕೆಲವು ಜಾಲತಾಣ ಸಂಪರ್ಕ ಕೊಂಡಿಗಳನ್ನು ನೀಡಿದ್ದೇವೆ. ತಾವು ಹಾಯ್ದು ಬಂದ ಉಪಯುಕ್ತ ಸಂಪರ್ಕ ಕೊಂಡಿಗಳ ಸಲಹೆ ಕೊಡುವಂತೆ ತಮ್ಮಲ್ಲಿ ವಿಜ್ಞಾಪಿಸುತ್ತಿದ್ದೇವೆ; ಇವು ಉಪಯುಕ್ತ ಜ್ಞಾನದ ಪ್ರಸರಣೆಯಲ್ಲಿ ಸಹಾಯಕವಾಗುತ್ತವೆ.
    • ಈ ಜಾಲತಾಣವನ್ನು ಅವಲೋಕಿಸುವ ಮೊದಲು: ಸಮಗ್ರ ಶಕ್ತಿ ಸಲಹೆ/ವಾಸ್ತು ಸಲಹೆ ಬೇಕಾದವರಿಗೆ-
        1. ವೈಯುಕ್ತಿಕ ಸಮಸ್ಯೆಗಳಿಗೆ
        2. ಸಂಸ್ಥೆಗಳ ಸಮಸ್ಯೆಗಳಿಗೆ
        3. ಅಭಿವೃದ್ಧಿಗೆ
        4. ವ್ಯಕ್ತಿಗಳು, ಇರುವ ಮನೆ/ಸ್ಥಾಪನಗಳಿಗೆ ಮುನ್ನೆಚ್ಚರಿಕೆಯಾಗಿ ವಾಸ್ತು ಮತ್ತು ಶಕ್ತಿ ವಿಶ್ಲೇಷಣೆಗಳಿಗೆ
        5. ಹೊಸ ಯೋಜನೆಗಳಿಗೆ :- ಯೋಜಿಸುತ್ತಿರುವವರು- ಹೊಸ ಭೂಮಿ/ನಿವೇಶನ ಖರೀದಿಸಲು, ಕಟ್ಟಡಗಳನ್ನು, ಮನೆಗಳನ್ನು ಕಟ್ಟಲು, ಉದ್ಯೋಗ- ಕಾರ್ಖಾನೆ- ವ್ಯಾಪಾರ- ಶಾಲೆ ಇತ್ಯಾದಿಗಳನ್ನು ಆರಂಭಿಸಲು, ಇರುವ ಕಟ್ಟಡವನ್ನು ಮಾರ್ಪಡಿಸಲು/ನವೀಕರಿಸಲು, ಅಂತರ್ಭಾಗ ಮತ್ತು ಬಹಿರ್ಭಾಗ ಅಲಂಕರಿಸಿ ಸಜ್ಜುಗೊಳಿಸಲು, ಸ್ಥಿರಾಸ್ಥಿ ಜಮೀನು ಅಭಿವೃದ್ಧಿ, ಭೂ ಕ್ಷೇತ್ರ ವಿನ್ಯಾಸ, ಗೃಹಸಮುಚ್ಚಯ, ಇತ್ಯಾದಿ;            ಇಂತವರು ಕೆಳಗಿನವುಗಳನ್ನು ಗಮನಿಸಲು ವಿನಂತಿಸಿದೆ–